Wednesday, 27 May 2009

ಹುಡುಗರ ಹೆಸರು

ಅರಸ
ಅಪ್ಪಿ
ಅಯ್ಯು
ಅಯ್ಯ
ಆಗಸ
ಅಳಗಿರಿ
ಅಮ್ಮಲ್ಲ
ಅಜ್ಜಪ್ಪ
ಅಜ್ಜಿಗ


ಇನಿಯ

ಈರ

ಉಲ್ಕಿ (Meteor)

ಒಡೆಯ


ಕಣ
ಕಬ್ಬಿಗ (ಕವಿ)
ಕರಿಯ (krishna)
ಕದಿರ್ (ಕದಿರು, ಕಿರಣ, ಬೆಳಕು)
ಕಂಪು
ಕಿಚ್ಚ
ಕೆಂಚ
ಕೆಂಪ
ಕುಪ್ಪದೇವ

ಚಾಮ
ಚೆಲುವ
ಚೆನ್ನ
ಚೆನ್ನಿಗ
ಚನ್ನೀಲ (suneela)


ಜವರ
ಜಟಿಗ


ಗುಂಡ
ಗೊಗ್ಗಿ


ತಣ್ಗದಿರ (ಚಂದ್ರ)
ತಣಿಯ (ಶಾಂತಿ ತೃಪ್ತಿ ಇರುವವನು)
ತನಿ (ತನಿಯ, ಸಮೃದ್ಧ, ಸವಿಯಾದ)
ತರವ (ಯೋಗ್ಯನಾದ)
ತಳುಪ (ಪ್ರಕಾಶ)
ತಳಿರ (ತಳಿರು, ಚಿಗುರು)
ತಿಮ್ಮ

ದೊರೆ
ದುಂಬಿ
ದುಂಡಿ
ದೊಡ್ಡ
ಧಡಿಯಪ್ಪ (ಸೇವುಣ ಅರಸ)

ನವಿಲು
ನವಿರು
ನಂಜ
ನಂಜುಂಡ
ನಲ್ವಿಗ (santhosh)
ನೇಸರ
ನಾನ್ಯದೇವ/ನನ್ನೀಯ (ನೇಪಾಳಾವನ್ನ ಆಳಿದ ಕನ್ನಡಿಗ ರಾಜ)


ಬಲ್ಲಾಳ
ಬಾನು
ಬಿಜ್ಜಳ (ಚಾಲುಕ್ಯ ಅರಸ - ಬಸವಣ್ಣನ ಕಾಲ)
ಬೀರ
ಬಿಲ್ಲಮ (ಸೇವುಣ ಅರಸ)


ಪಂಜು (ಕೈಗೊಳ್ಳಿ, Torch)
ಪುಂಜ (ಬೆಳಕು)
ಪಂಪ
ಪುಲಿ
ಪುಲಿಕೇಶಿ
ಪೊನ್ನ
ಪನ್ನೀರು
ಪುರುಡ (competitor)
ಪೂಣ್ಮ (one who is determined)
ಪುರುಳ್ (ಪುರುಳ, ನೀತಿವಂತ)
ಪಿಟ್ಟಮ

ಮಾಯ್ಕಾರ
ಮುಗಿಲು
ಮಲ್ಲ
ಮಂಜು
ಮುದ
ಮಾರ (ಮನ್ಮಥ)
ಮಿಗಿಲ್
ಮುನಿಯ
ಮರುಳ
ಮಕುಟ (ಕಿರೀಟ)
ಮಾತೈಯ್ಯ


ರನ್ನ
ರಾಜುಗಿ (ಸೇವುಣ ಅರಸ)


ವಾದುಗಿ (ಸೇವುಣ ಅರಸ)
ವೆಸುಗಿ (ಸೇವುಣ ಅರಸ)
ವಪ್ಪುವಣ
ವಜ್ಜಡ

ಸಂತಸ
ಸಿರಿಯ
ಸಿರಿಯಾಳ
ಸೋಜಿಗ
ಸೋವಣ


ಹಮ್ಮೀರ
ಹುಲಿಯ
ಹೊನ್ನ
ಹಂಪ
ಹಂಪನ
ಹಂಪಣ್ಣ

12 comments:

  1. Sir,

    Nimage abhinandanegaLu.

    Illi paTTi maadiruva kelavu padagaLu samskrutha padagaLaagive - ಅಚ್ಯುತ ,ಜಗತ್,ನರಸಿಂಹ,ಸವ್ಯಸಾಚಿ,ಚಕ್ರಪಾಣಿ,ಮುರಳಿ

    ReplyDelete
    Replies
    1. ಮುರಳಿ ದ್ರಾವಿಡ ಪದ ಅನ್ಸುತ್ತೆ. ಮಿಕ್ಕ ಹೆಸರುಗಳನ್ನ ತೆಗೆದಿದ್ದೇನೆ.

      Delete
  2. nandondu salahe -ಮಿಗಿಲ್

    ReplyDelete
    Replies
    1. ಮಿಗಿಲ್ ಈಗ ಪಟ್ಟಿ ಆಗಿದೆ.

      ನನ್ನೀ

      Delete
  3. ಎ ಅಕ್ಷರದಿಂದ ಅರಂಭವಾಗುವ ಗಂಡು ಮಕ್ಕಳ ಹೇಸರುಗಳು ತಿಳಿಸಿ

    ReplyDelete
  4. Please send that baby boy names in Kannada names the first word starting with ಹೊ,ಹ,ಹ್
    Thanks

    ReplyDelete